ಕಾಂಗ್ರೆಸ್ಸಿಗರು ನನ್ನ ವಿರುದ್ಧವೇ ಸುಳ್ಳು ಪ್ರಚಾರ ಮಾಡುತ್ತಿದ್ದು,ಅವುಗಳನ್ನು ಬದಿಗೊತ್ತಿಸಲು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುತೆನೆ : ಶಾಸಕ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ:- ಕಾಂಗ್ರೆಸ್ಸಿಗರು ನನ್ನ ವಿರುದ್ಧವೇ ಸುಳ್ಳು ಪ್ರಚಾರ ಮಾಡುತ್ತಿದ್ದು, ಅವುಗಳನ್ನು ಬದಿಗೊತ್ತಿ ರಾಷ್ಟ್ರದ ಭವಿಷ್ಯದ ಹಿತದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್…

ಜನರಿಗೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರು ಹಾಗೂ ಒಣ ಮೇವಿನ ನಿರ್ವಹಣೆ ಕುರಿತು : ಉಪವಿಭಾಗ ಅಧಿಕಾರಿ ವೆಂಕಟರತ್ನ ರವರ ಅಧ್ಯಕ್ಷತೆಯಲ್ಲಿ ಸಭೆ

ಶ್ರೀನಿವಾಸಪುರ:- ಬರಪೀಡಿತ ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ಜನಸಾಮಾನ್ಯರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ನಿರ್ವಹಣೆ ಕುರಿತು ಕೋಲಾರ ಉಪ…

ಕುರು ಹಿನ ಶೆಟ್ಟಿ ಅರ್ಬನ ಸೊಸೈಟಿ 4.93 ಕೋಟಿ ನಿವ್ವಳ ಲಾಭ : ಅಧ್ಯಕ್ಷ ಬಿ ಸಿ ಮುಗಳಖೋಡ

ಮೂಡಲಗಿ:- ಇಲ್ಲಿನ ಕುರುಹಿನಶೆಟ್ಟಿ ಅರ್ಬನ ಸೊಸಾಯಿಟಿಯು ಶೇರುದಾರರಿಗೆ ಶೇ.೧೫ ರಷ್ಟು ಲಾಭಂಶ ವಿತರಿಸಿ ೨೦೨೩-೨೪ ನೇ ಆರ್ಥಿಕ ವರ್ಷದ ಅಂತ್ಯಕ್ಕೆ ೪.೯೩…

ಕೋಲಾರದಲ್ಲಿ ಐದು ದಿನಗಳ ಒಣ ಹವೆ: ಎಚ್ಚರದಿಂದಿರಲು ಮನವಿ-ಸಿಇಓ ಪದ್ಮ ಬಸವಂತಪ್ಪ

ಕೋಲಾರ, ಮೇ ೪ರ ವರೆಗೆ ರಾಜ್ಯದಾದ್ಯಂತ ಒಣ ಹವೆ ಇರುವುದು ಹಾಗೂ ಕೋಲಾರದಲ್ಲಿಯೂ ಸಹ ಈ ಐದು ದಿನಗಳು ಒಣಹವೆ ಹಾಗೂ…

ಕಂಬಾಲಪಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ರಾಮ ಕೋಟಿ ಭಜನೆ

ಶ್ರೀನಿವಾಸಪುರ:- ತಾಲೂಕಿನ ಕಂಬಾಲಪಲ್ಲಿ ಗ್ರಾಮದ ಅಭಯ ಆಂಜನೇಯಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಸೋಮವಾರ ರಾಮಕೋಟಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ…

ಆಮಿಷಗಳಿಗೆ ಒಳಗಾಗಿ ಚುನಾವಣೆಯಲ್ಲಿ ಅರ್ಹತೆ ಇಲ್ಲದವರಿಗೆ ಮತ ಚಲಾಯಿಸುವುದು ಹೀನಾಯ ಕೆಲಸ : ನ್ಯಾಯಾಧೀಶ ಸುನಿಲ್ ಹೊಸಮನಿ

ಕೋಲಾರ:- ಹಣ, ಊಟ, ವಸ್ತುಗಳು ಸೇರಿದಂತೆ ಮತ್ತಿತರ ಆಮಿಷಗಳಿಗೆ ಒಳಗಾಗಿ ಚುನಾವಣೆಯಲ್ಲಿ ಅರ್ಹತೆ ಇಲ್ಲದಿರುವ ಅಭ್ಯರ್ಥಿಗಳಿಗೆ ಮತ ಚಲಾಯಿಸುವುದು ಅತ್ಯಂತ ಹೀನಾಯ…

ರಾಹುಲ್‌ಗಾಂಧಿ ಪರ ಕೆ.ಎಚ್.ಮುನಿಯಪ್ಪ ಚುನಾವಣಾಪ್ರಚಾರ೫ಲಕ್ಷ ಮತಗಳಿಂದ ಗೆಲ್ಲಿಸಿ ಪ್ರಧಾನಿಯಾಗಲು ಸಹಕಾರಕ್ಕೆ ಮನವಿ

ಕೋಲಾರ:- ರಾಹುಲ್ ಗಾಂಧಿಯವರನ್ನು ೫ ಲಕ್ಷಗಳಿಗೂ ಹೆಚ್ಚು ಮತಗಳ ಅಂತರದಿAದ ಗೆಲ್ಲಿಸಿ ಪ್ರಧಾನ ಮಂತ್ರಿಯಾಗಿಸಲು ಸಹಕಾರ ನೀಡಬೇಕೆಂದು ರಾಜ್ಯ ಆಹಾರ ಮತ್ತು…

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್

ಕೋಲಾರ: ಈ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಒಟ್ಟಿಗೆ ಸೇರಿಕೊಂಡು ಅಂಬೇಡ್ಕರ್ ಅವರ ಸಂವಿಧಾನವನ್ನು ಒಡೆಯಲು ಹೊರಟಿದ್ದಾರೆ. ಅದನ್ನು ತಡೆಯಲು ಕಾಂಗ್ರೆಸ್ ಮುಂದಾಗಿದೆ,…

ಲೋಕಸಭಾ ಅಭ್ಯರ್ಥಿ ಕೆ ವಿ ಗೌತಮ್ ರವರ ಪರವಾಗಿ ಪತ್ನಿ ಡಾಕ್ಟರ್ ಪದ್ಮಶ್ರೀ ಮತಯಾಚನೆ.ಗೌತಮ್ ರವರ ಪರವಾಗಿ ಅಬ್ಬರದ ಪ್ರಚಾರ ಮಾಡುತ್ತಿರುವ : ಕೆ ಆರ್ ರಮೇಶ್ ಕುಮಾರ್

ಶ್ರೀನಿವಾಸಪುರ : ಈ ಹಿಂದೆ ವಿಧಾನಸಭೆ ಚುನಾವಣೆ ಸಮಯದಲ್ಲಿ ಯಾವ ಸಭೆಯಲ್ಲಿ ನೋಡಿದರು ಜನಸಾಗರವೇ ತುಂಬಿ ತುಳುಕುತ್ತಿತ್ತು . ಅಂದು ಜನಸಾಗರವನ್ನು…

ಆರ್‌ಪಿಐ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಡಾ. ವೆಂಕಟಸ್ವಾಮಿ ರಿಂದ ಪ್ರಣಾಳಿಕೆ ಕರಪತ್ರ ಬಿಡುಗಡೆ

ಶ್ರೀನಿವಾಸಪುರ:- ಆರ್ ಪಿ ಐ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಡಾಕ್ಟರ್ ಎಂ ವೆಂಕಟಸ್ವಾಮಿ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣಾ ಪ್ರಣಾಳಿಕೆ…