ಸೆಪ್ಟೆಂಬರ್ ೧೭ ರಂದು ಯೋಗಥಾನ್ ಕಾರ್ಯಕ್ರಮ- ಜಿಲ್ಲಾಧಿಕಾರಿ ವೆಂಕಟ್ ರಾಜಾ.

ಕೋಲಾರ, ಜಿಲ್ಲೆಯಲ್ಲಿ ಸೆಪ್ಟೆಂಬರ್ ೧೬, ೧೭ ರಂದು ಯೋಗಥಾನ್ ಕಾರ್ಯಕ್ರಮದ ಮೂಲಕ ಲಿಮ್ಕಾ, ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಲು ಆಯೋಜಿಸಿರುವ ಯೋಗಥಾನ್…

ಜಲಜೀವನ್ ಮಿಷನ್ ಕೇಂದ್ರ ನುರಿತ ತಜ್ಞರ ತಂಡ ಪರಿಶೀಲನೆ

ಕೋಲಾರ, ಜಲಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ಸಂಪರ್ಕಗಳನ್ನು ಅನುಷ್ಠಾನ ಮಾಡುವ ಸಂದರ್ಭಗಳಲ್ಲಿ ಎದುರಿಸುವ ಸಮಸ್ಯೆ, ಸವಾಲುಗಳನ್ನು ಬಗೆಹರಿಸುವ ಕಾರ್ಯತಂತ್ರಗಳನ್ನು ಅಧ್ಯಯನ…

ಸಾಗುವಳಿ ಚೀಟಿ ನೀಡಲು ೩ ಗಂಟೆ ತಾಲ್ಲೂಕು ಕಚೇರಿಯಲ್ಲೇ ಕುಳಿತು ಹಕ್ಕುಪತ್ರ ವಿತರಿಸಿದ ಶಾಸಕಿ ರೂಪಕಲಾ

ಕೋಲಾರ:- ರೈತರಿಗೆ ಹಕ್ಕುಪತ್ರ ವಿತರಿಸುವಲ್ಲಿ ವಿಫಲವಾದ ತಹಸೀಲ್ದಾರ್‌ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕೆಜಿಎಫ್ ಶಾಸಕಿ ರೂಪಕಲಾ, ತಾಲ್ಲೂಕು ಕಚೇರಿಯಲ್ಲೇ ೩ ಗಂಟೆ…

ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲರು ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿ – ನ್ಯಾಯಾಧೀಶ ಕೆ.ಆರ್.ನಾಗರಾಜ.

ಕೋಲಾರ, ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆಯ್ಕೆಯಾಗಿರುವ ಪ್ಯಾನಲ್ ವಕೀಲರು ಪ್ರಾಧಿಕಾರದ ಧ್ಯೇಯೋದ್ದೇಶ ಮತ್ತು ಕಾನೂನಿಗೆ ಸಂಬAಧಿಸಿದ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ…

ಸಮಾಜಸೇವಕ ನಿರ್ಣಯ ನಾರಾಯಣಸ್ವಾಮಿ ರವರಿಂದ ಚಿನ್ನದ ಪದಕ ವಿದ್ಯಾರ್ಥಿನಿಗೆ ಪ್ರೋತ್ಸಾಹ

ಶ್ರೀನಿವಾಸಪುರ ಪಟ್ಟಣದ ಆಜಾದ್ ರಸ್ತೆಯ ಬಡಾವಣೆಯ ನಿವಾಸಿಯಾದ ಮಿಸ್ಬಾ ತಬ್ ಸುಮ್ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಗೆ ಇಂದು ಸಮಾಜಸೇವಕರು ಹಾಗೂ…