ಆದರ್ಶ ಶಾಲೆಯ ಮಕ್ಕಳಿಗೆ ಆದಿತ್ಯ ಶೋರೂಂ ಮಾಲೀಕ ಆವಲಕುಪ್ಪ ನಾರಾಯಣಸ್ವಾಮಿ ರಿಂದ ೪೦೦ ತಟ್ಟೆ ಲೋಟ ವಿತರಣೆ

ಶ್ರೀನಿವಾಸಪುರ : ಕಲ್ಲೂರು ಗ್ರಾಮದ ಆರ‍್ಶ ಶಾಲೆಯ ಮಕ್ಕಳಿಗೆ ಆದಿತ್ಯ ಶೋರೂಂ ಮಾಲೀಕ ಹಾಗು ಸಮಾಜಸೇವಕ ಆವಲಕುಪ್ಪ ನಾರಾಯಣಸ್ವಾಮಿ ೪೦೦ ತಟ್ಟೆ ಹಾಗು ಲೋಟಗಳನ್ನು ವಿತರಣೆ ಮಾಡಿದರು.
ಕಸಬಾ ಹೋಬಳಿಯ ಕಲ್ಲೂರು ಗ್ರಾಮದ ಆರ‍್ಶ ಶಾಲೆಯಲ್ಲಿ ತನ್ನ ಮಗಳ ಹುಟ್ಟುಹಬ್ಬದ ಪ್ರಯುಕ್ತ ರ‍್ಕಾರಿ ಶಾಲಾ ಮಕ್ಕಳಿಗೆ ತಟ್ಟೆ ಲೋಟ ವಿತರಣೆ ಮಾಡುತ್ತಿರುವುದು ನನಗೆ ಬಹಳ ಸಂತೋಷವಾಗಿದೆ. ವಿದ್ಯೆ ದುಡ್ಡುಕೊಟ್ಟು ಪಡೆಯುವ ವಸ್ತು ಅಲ್ಲ ಹಾಗೆಯೇ ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಲ್ಲಾ ಸತತ ಪರಿಶ್ರಮದ ಮೂಲಕ ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳುವುದರ ಮುಖಾಂತರ ವಿದ್ಯೆ ಸಿಗುತ್ತದೆ ಎಂದ ಇವರು ವಿದ್ಯರ‍್ಥಿಗಳಾದ ನೀವು ರ‍್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಒಳ್ಳೇಯ ವಿದ್ಯಾಭ್ಯಾಸ ಮಾಡಬೇಕು, ಶಿಕ್ಷಣದ ಜೊತೆಗೆ ಸಮಾಜದಲ್ಲಿ ಒಳ್ಳೇಯ ವ್ಯಕ್ತಿಗಳಾಗಿ ರೂಪಗೊಳ್ಳಬೇಕು. ಒಳ್ಳೇಯ ಶಿಕ್ಷಣವನ್ನು ಪಡೆದು, ಉನ್ನತ ಮಟ್ಟಕ್ಕೆ ಏರಿ, ಕೆಎಎಸ್, ಐಎಎಸ್, ಅಂತಹ ಪದವಿಗಳನ್ನು ಪಡೆದು ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು ನಾನು ಸಹ ರ‍್ಕಾರಿ ಶಾಲೆಯಲ್ಲಿ ಓದಿದವನು ಈಗ ಸಿಗುತ್ತಿರುವ ಸೌಲಬ್ಯಗಳು ನಮಗೆ ಆಕಾಲದಲ್ಲಿ ಸಿಗುತ್ತಿರಲಿಲ್ಲಾ ನೆಲದ ಮೇಲೆ ಕುಳಿತು ಪಾಠ ಕೇಳಿದ್ದೆವು, ನನ್ನ ಸಂಪಾದನೆಯಲ್ಲಿ ಇಂತಹ ಸಮಾಜ ಮುಖಿ ಕರ‍್ಯಗಳನ್ನು ಹಮ್ಮಿಕೊಂಡಿದ್ದೇನೆ ಮುಂದಿನ ದಿನಗಳಲ್ಲಿ ರ‍್ಕಾರಿ ಶಾಲೆ ಮಕ್ಕಳಿಗೆ ಯಾವುದೇ ಸಮಸ್ಯೆ ಇದ್ದರೂ, ಸಹಾಯ ಹಸ್ತ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತಾ.ಪಂ.ಮಾಜಿ ಸದಸ್ಯ ಕೆ.ಪಿ.ನಾಗೇಶ್ ಮಾತನಾಡಿ ಇಂದಿನ ಸ್ರ‍್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳಿಸುವುದು ಕಷ್ಟ ಹಾಗಾಗಿ ವಿದ್ಯರ‍್ಥಿಗಳು ಈಗಿನಿಂದಲೇ ಶ್ರದ್ದಾಭಕ್ತಿಯಿಂದ ಓದಿ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಅಂಕಗಳನ್ನು ಗಳಿಸಿ ಉತ್ತರ‍್ಣ ರಾಗಬೇಕು ಸಮಾಜದಲ್ಲಿ ಉತ್ತÀಮ ಪ್ರಜೆಗಳಾಗಿ ರೂಪು ಗೊಳ್ಳಬೇಕು, ಈ ಶಾಲೆಗೆ ತಟ್ಟೆ ಲೋಟಗಳನ್ನು ವಿತರಿಸಿದ ನಾರಾಯಣಸ್ವಾಮಿ ಅಣ್ಣನವರಿಗೆ ದೇವರು ಒಳ್ಳೆಯ ಆರೋಗ್ಯ ಬಾಗ್ಯ ನೀಡಲಿ ಇನ್ನಷ್ಟು ಸಮಾಜ ಮುಖಿ ಕೆಲಸಗಳು ಮಾಡಲಿ, ಪ್ರತಿಯೊಬ್ಬ ವಿದ್ಯರ‍್ಥಿಯು ನರ‍್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರು ಭೋದಿಸುಂತಹ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನ ಸಾಧಿಸಿ ಎಂದು ಸಲಹೆ ನೀಡಿದರು.
ಅಕ್ಷರ ದಾಸೋಹದ ಸಹಾಯಕ ನರ‍್ದೇಶಕಿ ಸುಲೋಚನ ಮಾತನಾಡಿ ಗ್ರಾಮೀಣ ಭಾಗದ ರ‍್ಕಾರಿ ಶಾಲೆಗಳು ಉಳಿಯಬೇಕಾದರೆ ಹಣವಂತರು, ದಾನಿಗಳು ರ‍್ಕಾರಿ ಶಾಲೆಯಮಕ್ಕಳು ಶೈಕ್ಷಣಿಕ ಪ್ರಗತಿಯನ್ನು ಹೊಂದಲು ತಮ್ಮಿಂದಾಗುವ ರ‍್ಥಿಕ ಸಹಾಯ ಹಾಗು ಶಿಕ್ಷಣಕ್ಕೆ ಬೇಕಾದ ಸಾಮಾಗ್ರಿಗಳನ್ನು ಕೊಡುಗೆಯನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಈ ವೇಳೆಯಲ್ಲಿ ಮುಖ್ಯ ಶಿಕ್ಷಕಿ ಮಮತರಾಣಿ ಮಾತನಾಡಿ ಈ ಶಾಲೆಗೆ ತಟ್ಟೆ ಲೋಟ ವಿತರಣೆ ಮಾಡಿರುವುದು ನಮಗೆ ಸಂತಸ ವಾಗಿದೆ ಇಂತಹ ದಾನಿಗಳಿಗೆ ದೇವರು ಒಳ್ಳೇಯದು ಮಾಡಲಿ ನಮ್ಮ ಶಾಲೆಗೆ ಬರುವ ವಿದ್ಯರ‍್ಥಿಗಳಿಗೆ ಬಸ್ ಸಂರ‍್ಕ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲಾ ದಯಮಾಡಿ ತಾವುಗಳು ನಮ್ಮ ಶಾಲೆ ಮಕ್ಕಳಿಗೆ ಒಂದು ವಾಹನವನ್ನು ನೀಡಬೇಕೆಂದು ಮನವಿ ಮಾಡುತ್ತಾ ಹಾಗೆಯೇ ಸರಿಯಾದ ಸಮಯಕ್ಕೆ ಬಸ್ ಸಂರ‍್ಕ ಸಿಗುವಂತೆ ಮಾಡಿದರೆ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ ಈ ಎರಡು ಕೆಲಸವನ್ನು ನಮ್ಮ ಶಾಲೆಗೆ ಒದಗಿಸಿ ಕೊಡಬೇಕೆಂದು ಮನವಿ ಮಾಡಿದರು.
ಈ ಕರ‍್ಯಕ್ರಮದಲ್ಲಿ ಕೆಎಂಎಫ್ ಮಾಜಿ ನರ‍್ದೇಶಕ ಪಾಳ್ಯ ಬೈರೆಡ್ಡಿ, ಆರ‍್ಶ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜೇಂದ್ರಪ್ರಸಾದ್, ಚಲ್ದಿಗಾನಹಳ್ಳಿ ಬೋರ್‌ವೆಲ್ ಬೈರೆಡ್ಡಿ, ತಾಲೂಕು ಪಂಚಾಯ್ತಿ ಸದಸ್ಯ ಕೆ,ಪಿ,ನಾಗೇಶ್, ಶಾಲೆಯ ಎಲ್ಲಾ ಶಿಕ್ಷಕರು ಹಾಗು ಸಿಬ್ಬಂದಿ ಮತ್ತು ಶಾಲಾ ವಿದ್ಯರ‍್ಥಿಗಳು ಇದ್ದರು

Leave a Reply

Your email address will not be published. Required fields are marked *